Category Archives: Moral Stories

Moral – is base for the growth of any individual on this earth, These stories support him to build his strong base.

Self-Tolerance

Put a frog into a vessel fill with water and start heating the water. As the temperature of the water begins to rise, the frog adjust its body temperature accordingly. The frog keeps adjusting its body temperature with the increasing … Continue reading

Posted in Moral Stories | 1 Comment

ಛತ್ರಪತಿ ಶಾಹೂ ಮಹಾರಾಜರು

ನಮ್ಮ ದೇಶದಲ್ಲಿ ಅನೇಕ ತರಹದ ರಾಜರುಗಳು ಆಗಿ ಹೋಗಿದ್ದಾರೆ.  ಕೆಲ­ವರು ತಮ್ಮ ಶೌರ್ಯದಿಂದ ಖ್ಯಾತಿ­ ಗಳಿಸಿದರೆ, ಮತ್ತೆ ಕೆಲವರು ದಾನ­ದಿಂದ. ಆದರೆ, ಕೆಲವರು ಕೇವಲ ಭೋಗದಿಂದ ಜನರ ಟೀಕೆಗೆ ಒಳಗಾದರೆ ಕೊಲ್ಹಾ­ಪುರದ ಶಾಹೂ ಮಹಾರಾಜ­ಅವರಂಥವರು ತಮ್ಮ ಪ್ರಜೆಗಳ ಹಕ್ಕುಗಳಿ­ಗಾಗಿ, ಸಮಾನತೆಗಾಗಿ, ಅವರ ಶಿಕ್ಷಣಕ್ಕಾಗಿ ಬಹುದೊಡ್ಡ ಕೆಲಸವನ್ನು ಮಾಡಿ ಜಗಮಾನ್ಯರಾದರು. 1884 ರಲ್ಲಿ ಜನಿ­ಸಿದ ಛತ್ರಪತಿ ಶಾಹೂ … Continue reading

Posted in Moral Stories | Leave a comment

ಪ್ರಿಯವಾದ ಮಾತು [ಬುದ್ಧಿ­ವಂತಿಕೆಯಿಂದ ಮಾತನಾ­ಡುವುದೆಂದರೆ ಮೋಸಮಾಡುವುದಲ್ಲ]

ನನ್ನ ಗೆಳೆಯರೊ­ಬ್ಬರಿದ್ದಾರೆ. ಅವರಿಗೆ ತಮ್ಮ ಸ್ವಭಾವದ ಬಗ್ಗೆ ಹೆಮ್ಮೆಗಿಂತ ಅಹಂಕಾರ.  ಅವರು ಯಾವಾಗಲೂ ಹೇಳುತ್ತಾರೆ, ‘ನೋಡಿ, ನನ್ನ ಮಾತೆಂದರೆ ಒಂದೇ ಹೊಡೆತ, ಎರಡು ತುಂಡು. ನನ್ನ ಮುಂದೆ ಯಾರಿದ್ದಾರೆ ಎಂಬುದು ಮುಖ್ಯ­ವಲ್ಲ. ಯಾರಿದ್ದರೂ ನಾನು ಹೇಳುವುದು ಒಂದೇ ರೀತಿ. ಮುಖದ ಮೇಲೆ ಹೊಡೆದಂತೆ ಹೇಳಿಬಿಡುತ್ತೇನೆ.  ಅವರು ಏನು ಅಂದುಕೊಳ್ಳುತ್ತಾರೋ ಎಂದು ಭಯಪಡುವುದಿಲ್ಲ’. ಈ ತರಹ ಮಾತನಾಡುವವರು … Continue reading

Posted in Moral Stories | Leave a comment

Be humble, love and respect those around

John worked at a meat distribution factory. One day, when he finished with his work schedule, he went into the meat cold room (Freezer) to inspect something but in a moment of bad luck, the door closed and he was … Continue reading

Posted in Moral Stories | Leave a comment

ಸಂತೋಷ ಜೀವನದ ಸೂತ್ರ

ಉತ್ಸಾಹಿ ಜನರನ್ನು ಕಂಡರೆ ಎಲ್ಲರಿಗೂ ತುಂಬ ಖುಷಿಯಾಗು­ತ್ತದೆ. ಒಮ್ಮೆ ಅಮೆರಿಕದ ಮಿಷಿಗನ್ ಪ್ರಾಂತ್ಯಕ್ಕೆ ಹೋದಾಗ ಕಂಡ ಸಂಗತಿ ಮನ ಸೆರೆಹಿಡಿಯಿತು. ಒಬ್ಬ ಸ್ನೇಹಿತರು ನನ್ನನ್ನು ಬಂದು ಸುಧಾರಣೆಯ ಶಾಲೆಗೆ ಕರೆದೊಯ್ದರು. ಈ ಶಾಲೆಗಳು ಮೂಲಭೂತವಾಗಿ ದಾರಿತಪ್ಪಿದ ಮಕ್ಕಳನ್ನು ಸರಿಪಡಿಸಲು ಇರುವ ವ್ಯವಸ್ಥೆ.  ಅಲ್ಲಿಗೆ ಬರುವವರೆಲ್ಲ ಸಾಮಾನ್ಯವಾಗಿ ಶಿಕ್ಷೆ ಹೊಂದಿ, ಮನೆ ತೊರೆದು ಸಮಾಜದಲ್ಲಿ ಕೆಟ್ಟ ಹೆಸರನ್ನೇ … Continue reading

Posted in Moral Stories | Leave a comment

ಅಂಧ ಶ್ರದ್ಧೆ

ಹುಡುಗ ಬೆಳೆದದ್ದೇ ಬಡತನದಲ್ಲಿ. ಆದರೆ, ಅವನ ತಂದೆ ಸಾಧ್ಯವಿದ್ದಷ್ಟು ಮಟ್ಟಿಗೆ ಬಡತನದ ಬೆಂಕಿಯನ್ನು ಹೊಟ್ಟೆಯಲ್ಲಿ ಬಚ್ಚಿಟ್ಟುಕೊಂಡೇ ಮಗ­ನನ್ನು ಪೋಷಿಸಿದರು. ಅವನಿಗೆ ಅದರ ಬೇಗೆ ತಾಗದಂತೆ ನೋಡಿಕೊಂಡರು. ಹುಡುಗ ಚಿಕ್ಕವನಾಗಿದ್ದಾಗಲೇ ತಾಯಿ­ಯನ್ನು ಕಳೆದುಕೊಂಡಿದ್ದರಿಂದ ತಾಯಿ-ತಂದೆ ಎರಡೂ ತಾವೇ ಆಗಿ ಮಗನನ್ನು ಸಾಕಿದರು. ಹುಡುಗ ಶಾಲೆ, ಕಾಲೇಜು­ಗಳಲ್ಲಿ ಚೆನ್ನಾಗಿಯೇ ಓದಿದ. ಅವನ ಓದಿಗೆ ತಕ್ಕ ಹಾಗೆಯೇ ಒಳ್ಳೆಯ ಕೆಲಸ … Continue reading

Posted in Moral Stories | Leave a comment

ಸಂತ ಜಾನ್‌ನ ಸಂದೇಶ

ಅಂದು ಆ ದೊಡ್ಡ ಕಟ್ಟಡದ ತುಂಬೆಲ್ಲ ಜನ. ಒಳಗೆ ಸ್ಥಳ ಸಾಲದೇ ಜನರು ಹೊರಗೆಲ್ಲ ಇದ್ದರು. ಅವರೆಲ್ಲ ಕತ್ತೆತ್ತಿ ವೇದಿಕೆಯತ್ತ ನೋಡುತ್ತಿದ್ದರು. ಆಗ ತಾನೆ ಒಳಬಂದ ಬಿಳಿಕೂದಲಿನ ವಯಸ್ಸಾದ ಮನುಷ್ಯನ ಒಂದು ನೋಟಕ್ಕೆ ಕಾಯುತ್ತಿದ್ದರು. ಆತನ ಕ್ಷಣಕಾಲದ ದರ್ಶನದಿಂದ ತಮ್ಮ ಬದುಕು ಸಾರ್ಥಕ­ವಾದಂತೆ ಎಂದುಕೊಂಡು ಕಣ್ಣು ಮಿಟುಕಿಸದೆ ನೋಡುತ್ತಿದ್ದರು. ಆತನ ಬಾಯಿ­ಯಿಂದ ಬರುವ ಜ್ಞಾನದ ಮಾತುಗಳನ್ನು … Continue reading

Posted in Moral Stories | Leave a comment

Don’t Change the World…

Don’t Change the World… Once upon a time, there lived a king who ruled over a prosperous country. One day, he had to visit a distant part of his country. When he returned to his palace, he complained that his … Continue reading

Posted in Moral Stories | Leave a comment

” FISHERMAN SPEAKS ” – enjoy life every moment

Once a fisherman was sitting near seashore, under the shadow of a tree smoking. Suddenly a rich businessman passing by approached him and enquired as to why he was sitting under a tree smoking and not working. To this the … Continue reading

Posted in Moral Stories | Leave a comment

Socrates – TRIPLE FILTER TEST ( Very inspiring )

Socrates – TRIPLE FILTER TEST ( Very inspiring ) In ancient Greece, Socrates was reputed to hold knowledge in high esteem. One day an acquaintance met the great philosopher and said, “Do you know what I just heard about your … Continue reading

Posted in Moral Stories | 2 Comments