Category Archives: Uncategorized

Acharavillada Nalige Lyrics

Acharavillada naalige ninna neecha buddhiya bidu nalige vicharavillade parara dooshipudakke, chaachi kondiruvantha naalige.. ll Achara ll Pratahkaladoleddu naalige, siri pathiyennabarade naalige pathita pavana namma ratipatijanakana sathathavu nudi kandya naalige ll Achara ll Chadi helalu beda nalige, ninna bedikombuvenu nalige roodhigodeya … Continue reading

Posted in Songs Lyrics, Uncategorized | Leave a comment

2015 in review

The WordPress.com stats helper monkeys prepared a 2015 annual report for this blog. Here’s an excerpt: A San Francisco cable car holds 60 people. This blog was viewed about 2,100 times in 2015. If it were a cable car, it … Continue reading

Posted in Uncategorized | Leave a comment

DAUGHTERS ARE ANGELS

You guys might have come across this little story, But still sharing it. On the first day of their marriage, wife and husband agreed not to open the door for ANY visitor! That same day, the husband’s parents came to … Continue reading

Posted in Uncategorized | 1 Comment

ಬಾಯಿ ಚಪಲ

ಸಂಜಯಸಿಂಹ ಮಗಧ ದೇಶದ ರಾಜನಾಗಿದ್ದ. ಆತ ಪರಾಕ್ರಮಿ ಹಾಗೂ ಬುದ್ಧಿಶಾಲಿ. ಅವನಿಗಿದ್ದ ಒಂದೇ ದೋಷವೆಂದರೆ ಬೇಟೆ. ಸಮಯ ದೊರೆ­ತೊಡನೆ ಆತ ಕಾಡಿಗೆ ನುಗ್ಗಿ ಮನದಣಿಯೆ ಬೇಟೆಯಾಡುತ್ತಿದ್ದ. ಹೀಗೊಂದು ದಿನ ಬೇಟೆಗೆ ಹೋದಾಗ ಅವನು ದಟ್ಟ ಕಪ್ಪು ಬಣ್ಣದ ಜಿಂಕೆಯನ್ನು ಕಂಡ. ಅಷ್ಟು ಕಪ್ಪಾದ ಜಿಂಕೆಯನ್ನು ಅವನೆಂದೂ ಕಂಡಿರಲಿಲ್ಲ. ಅದರಲ್ಲೂ ಅದರ ಮೈಮೇಲೆಲ್ಲ ಬೆಳ್ಳಿಯ ಬಣ್ಣದ ಚುಕ್ಕೆಗಳು. … Continue reading

Posted in Uncategorized | Leave a comment

ಜ್ಞಾನವೆಂಬ ಕೊಬ್ಬರಿ ಮಿಠಾಯಿ

ಶಾಲೆಯಲ್ಲಿ ಗೋದಾ ಮನಸ್ಸಿಟ್ಟು ತನ್ನ ಶಿಕ್ಷಕಿ ಹೇಳುವುದನ್ನು ಕೇಳಿಸಿಕೊ­ಳ್ಳು­ತ್ತಿ­ದ್ದಳು. ಅವರು ಹೇಳುತ್ತಿದ್ದ ವಿಷಯವೇ ಹಾಗಿತ್ತು. ತನ್ನ ಶಿಕ್ಷಕಿ ಅಷ್ಟೊಂದು ವಿಷಯಗಳನ್ನು ಹೇಗೆ ತಿಳಿದುಕೊಂಡಿದ್ದಾರೆ ಎಂದು ಆಕೆಗೆ ಆಶ್ಚರ್ಯ­ವಾಗು­ತ್ತಿತ್ತು. ತರಗತಿ ಮುಗಿದ ಮೇಲೆ ಅವರನ್ನು ಕೇಳಿಯೇ ಬಿಟ್ಟಳು, ‘ಮಿಸ್, ನಿಮಗೆ ಇಷ್ಟೊಂದು ವಿಷಯ ಹೇಗೆ ತಿಳಿದಿದೆ?’ ಆಕೆ ನಕ್ಕು ಹೇಳಿದರು, ‘ಗೋದಾ, ನನಗೆ ತಿಳಿ­ದದ್ದು ತುಂಬ ಕಡಿಮೆ. … Continue reading

Posted in Uncategorized | Leave a comment

The Value of Book Learning

Once some very learned Sanskrit scholars were sitting in the old hall discussing portions of the Upanishads and other scriptural texts with Bhagavan. Bhagavan was giving them proper explanations and it was a sight to remember and adore! At the … Continue reading

Posted in Uncategorized | Leave a comment

ದೊಡ್ಡವರು ಹೇಳುತ್ತಾರೆ …

ಕೇವಲ ನಾನು, ನನ್ನದು, ನನ್ನ ಕಷ್ಟ ಎಂದು ಬರೀ ನನ್ನನ್ನೇ ನೋಡಿಕೊಳ್ಳುತ್ತಿದ್ದರೆ ಕಷ್ಟಗಳು ಹೆಚ್ಚಾದಂತೆ ತೋರುತ್ತವೆ. ಒಂದು ಕ್ಷಣ ನನ್ನ ನೋವುಗಳನ್ನು ಮರೆತು ಮತ್ತೊಬ್ಬರ ನೋವುಗಳಿಗೆ ಸ್ಪಂದಿಸಿದರೆ ನನ್ನ ಬದುಕೂ ಹಗುರವಾಗುತ್ತದೆ. ಪರರ ದುಃಖಕ್ಕೆ, ನೋವಿಗೆ ಸ್ಪಂದಿಸುವುದು ಮಾನವ ಧರ್ಮ ಮಾತ್ರವಲ್ಲ, ನಮ್ಮ ಸಂತಾಪಗಳನ್ನು, ಕಷ್ಟಗಳನ್ನು ಮರೆಯಿಸುವ ದಿವ್ಯೌಷಧವೂ ಹೌದು.

Posted in Inspiration stories, Uncategorized | Leave a comment

How Stanford University began…

A lady in faded dress & her husband, dressed in a threadbare suit, walked in without an appointment into the office of the president of the most prestigious educational institution in America. The secretary frowned at them & said, “He … Continue reading

Posted in Uncategorized | Leave a comment

Bhakthi Geethegallu

================ದಿವ್ಯಮತಿ ಸರಸ್ವತಿ============================= ರಚನೆ : ಪುರಂದರ ದಾಸರು ರಾಗ: ವಸಂತ ತಾಳ : ಆದಿ ಭಾಷೆ : ಕನ್ನಡ ಪಲ್ಲವಿ ಕೊಡು ಬೇಗ ದಿವ್ಯಮತಿ ಸರಸ್ವತಿ || ಅನುಪಲ್ಲವಿ ಮೃಡ ಹರಿಹರ ಮುಖರೊಡೆಯಳೆ ನಿನ್ನಯ ಅಡಿಗೆರಗುವೆ ಅಮ್ಮ ಬ್ರಹ್ಮನ ರಾಣಿ|| ಚರಣ ಇಂದಿರಾ ರಮಣನ ಹಿರಿಯ ಸೋಸಯು ನಿನು ಬಂದೆನ್ನ ವದನದಿ ನಿಂದು ನಾಮವ ನುಡಿಸೆ||1|| ಅಖಿಲ ವಿದ್ಯಾಭಿಮಾನಿ ಅಜನ ಪಟ್ಟದರಾಣಿ ಸುಖವಿತ್ತು ಪಾಲಿಸೆ ಸುಜನ ಶಿರೋಮಣಿ||2|| ಪತಿತ ಪಾವನೆ ನೀ ಗತಿಯೆಂದು ನಂಬಿದೆ ಸತತ ಪುರಂದರ ವಿಠಲನ ತೋರೆ||3|| ================ಪವಮಾನ ಪವಮಾನ============================= ಪವಮಾನ ಪವಮಾನ ಜಗದಾ ಪ್ರಾಣಾ ಸಂಕರುಷಣ ಭವಭಯಾರಣ್ಯ ದಹನ |ಪ| ಶ್ರವಣವೆ ಮೊದಲಾದ ನವವಿಧ ಭಕುತಿಯ ತವಕದಿಂದಲಿ ಕೊಡು ಕವಿಗಳ ಪ್ರಿಯ || … Continue reading

Posted in Uncategorized | Leave a comment

ಅನುಭವದ ಸತ್ಯಾಸತ್ಯತೆ

ಇದೊಂದು ಪುಟ್ಟ ಆದರೆ, ಮನತಟ್ಟುವ ಕೋರಿಯನ್ ಕಥೆ. ಒಂದು ದಿನ ಹತ್ತು ವರ್ಷದ ಹುಡುಗನೊಬ್ಬ ಶಾಲೆಗೆ ಹೊರಟಿದ್ದ. ಅವನು ನಡೆದು ಹೋಗುವ ದಾರಿಯಲ್ಲಿ ಸ್ವಲ್ಪ ಕಾಡಿನ ಪ್ರದೇಶವೂ ಬರುತ್ತಿತ್ತು. ಆತ ನಿಧಾನವಾಗಿ ಹೋಗುತ್ತಿದ್ದಾಗ ಒಂದು ಬೆಕ್ಕು ಓಡಿ ಬಂದು ರಸ್ತೆಯ ಮಧ್ಯದಲ್ಲಿ ನಿಂತಿತು. ಇವನನ್ನೇ ಕ್ಷಣ­ಕಾಲ ದಿಟ್ಟಿಸಿ ನೋಡಿತು. ನಂತರ ಬೆನ್ನು ತಿರುಗಿಸಿ ನಡೆದು ಕಾಡಿನಲ್ಲಿ … Continue reading

Posted in Moral Stories, Uncategorized | Leave a comment